ನಾನು ಏಕೆ ಹೀಗೆ ?
ಅರ್ಥವಾಗದ ಪುಸ್ತಕದಂತೆ ,
ಹತ್ತಲಾಗದ ಬೆಟ್ಟದಂತೆ
ಹಾಳವಿಲದ ಸಮುದ್ರದಂತೆ ,
ಆಗಸ ಬದಲಾಗುವುದಿಲ್ಲ,
ಭುವಿಯು ಬದಲಾಗುವುದಿಲ್ಲ,
ಅಂತೆಯೇ ನೀರು , ಗಾಳಿ
ಆದರೆ ನೀ ಏತಕೆ ಬದಲಾಗುವೆ.
ಹತ್ತಲಾಗದ ಬೆಟ್ಟದಂತೆ
ಹಾಳವಿಲದ ಸಮುದ್ರದಂತೆ ,
ಆಗಸ ಬದಲಾಗುವುದಿಲ್ಲ,
ಭುವಿಯು ಬದಲಾಗುವುದಿಲ್ಲ,
ಅಂತೆಯೇ ನೀರು , ಗಾಳಿ
ಆದರೆ ನೀ ಏತಕೆ ಬದಲಾಗುವೆ.